ಟಾಕ್ಸಿಕ್ ಯಶ್ ಅವರ 19ನೇ ಚಿತ್ರ

0

ಟಾಕ್ಸಿಕ್ ಯಶ್ ಅವರ 19ನೇ ಚಿತ್ರ

ಯಶ ನಟನೆಯ 19ನೇ ಚಿತ್ರದ ಹೆಸರು ಘೋಷಣೆಯಾಗಿದೆ ಚಿತ್ರದ ಹೆಸರು ಟಾಕ್ಸಿಕ, ಮಲಯಾಳಂ ಮೂಲದ ಗೀತು ಮೋಹನ್ ದಾಸ್ ನಿರ್ದೇಶಕಿ, ಕೆವಿಎನ್ ಪ್ರೊಡಕ್ಷನ್ ಈ ಬಹುಕೋಟಿ ಬಜೆಟ್ ನ ಅದ್ದೂರಿ ಸಿನಿಮಾ ನಿರ್ಮಿಸಲಿದೆ, ಯಶ್ ಒಡೆತನದ ಮಾಸ್ಟರ್ ಮೈಂಡ್ ಕ್ರಿಯೇಶನ್ಸ್ ಪಾಲುದಾರಿಕೆಯೂ ಇದೆ ಎನ್ನಲಾಗಿದೆ.

2025 ರ ಏಪ್ರಿಲ್ 10 ರಂದು ಸಿನಿಮಾ ತೆರೆಯ ಮೇಲೆ ಬರಲಿದೆ ಕೈಯಲ್ಲಿ ಗನ್ನು ತಲೆಗೆ ಟೋಪಿ ಬಾಯಲ್ಲಿ ಸಿಗರೇಟ್ ನೊಂದಿಗೆ ವಿಲಕ್ಷಣ ರೆಟ್ರೋ ವೇಷದಲ್ಲಿ ಯಶ್ ಪಾತ್ರದ ಫಸ್ಟ್ ಲುಕ್ ರಿಲೀವ್ ಆಗಿದೆ, ಚಿತ್ರ ದಶಕಗಳ ಹಿಂದಿನ ಗೋವಾದ ಡ್ರಗ್ ಮಾಫಿಯಾದ ಕುರಿತಾದ ಕಥೆ ಹೊಂದಿದೆ, ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತದೆ ಎಂಬ ಕವಿ ರೂಮಿ ಸಾಲಿನ ಮೂಲಕ ಸಿನಿಮಾದ ಟೈಟಲ್ ಘೋಷಿಸಿ ಓಸಿರುವ ಯಶ್, ಇದೊಂದು ಕಾಲ್ಪನಿಕ ಕಥೆಯು ಹೌದು ಎಂದಿದ್ದಾರೆ ಗೀತು ಮೋಹನ್ ದಾಸ್ ಈ ಹಿಂದೆ ಲೈಯರ್ಸ್ ಡೈಸ್ ಚಿತ್ರ ನಿರ್ದೇಶಕರು.

Amazon offers : Click here.

Guruvani Digital Media