ಸಿಲಿಂಡರ್ ಡಬ್ಬಿಂಗ್ ಅಂದ್ರೆ ಸಿಲಿಂಡರ್ ಕಳ್ಳತನ ಇದು ಹೇಗೆ ಸಾಧ್ಯ ಅಂತೀರಾ ವೀಕ್ಷಕರೆ ನೋಡಿ ಈ ಸ್ಟೋರಿ

0

ಸಿಲಿಂಡರ್ ಡಬ್ಬಿಂಗ್ ಅಂದ್ರೆ ಸಿಲಿಂಡರ್ ಕಳ್ಳತನ ಇದು ಹೇಗೆ ಸಾಧ್ಯ ಅಂತೀರಾ ವೀಕ್ಷಕರೆ ನೋಡಿ ಈ ಸ್ಟೋರಿ?

ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದಲ್ಲಿ ನಡೆಯುತ್ತಿದೆ ಈ ಘಟನೆ.

ಶಿರಗಾಂವ ಗ್ರಾಮದ ನಿವಾಸಿ ಕಾಡಪ್ಪಾ ಚಿಂಚೆವಾಡಿ ಗ್ಯಾಸ್ ವಾಹನದ ಚಾಲಕ ತನ್ನ ಹೆಚ್ಚಿನ ಹೊಟ್ಟೆಪಾಡಿಗಾಗಿ ಈ ನೀಚ ಕೆಲಸ ಮಾಡುತ್ತಿದ್ದಾನೆ.

ತುಂಬಿದ ಸಿಲಿಂಡರ್ ಜೊತೆ ಕಾಲಿ ಸಿಲೆಂಡರಗೆ ಒಂದು ಪೈಪ್ ಜೋಡಿಸಿ ತುಂಬಿದ ಸಿಲಿಂಡರ್ ನಲ್ಲಿ ಇದ್ದ ಗ್ಯಾಸ್ ಖಾಲಿ ಸಿಲಿಂಡರ್ ಸೇರಿಸುತ್ತಾರೆ.

ಹೀಗಾಗಿ ಒಂದು ತಿಂಗಳ ಕಾಲ ಬರಬೇಕಾದ ಸಿಲಿಂಡರ್ 15 ರಿಂದ 20 ದಿನಗಳಲ್ಲಿ ಮುಕ್ತಾಯವಾಗುತ್ತದೆ ಕಾರಣ ಇಂತಹ ಕಳ್ಳ ಕದಿಮರಿಂದ ಮೋಸ ಹೋಗುತ್ತಿರುವ ಸಾರ್ವಜನಿಕರು.

ಇಂತಹ ಮಾಹಿತಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನದಲ್ಲಿ ಇದ್ದರೂ ಕೂಡ ಗಮನಿಸದ ಹಾಗೆ ಸುಮ್ಮನೆ ಗುಮ್ಮರಾಗಿದ್ದಾರೆ ಕಾರಣ ಏನು ಈ ಸುದ್ದಿ ನೋಡಿದ ತಕ್ಷಣ ಇಂತಹ ಕೃತ್ಯಗಳು ನಡೆಯದ ಹಾಗೆ ಅಧಿಕಾರಿಗಳು ಎಚ್ಚರ ವಹಿಸಬೇಕಾಗಿದೆ. ಬಡವರ ಕಣ್ಣಲ್ಲಿ ಮಣ್ಣು ಎರಚುವ ಕದಿಮರಿಗೆ ಕಡಿವಾಣ ಹಾಕಬೇಕಾಗಿದೆ.

Amazon offers : Click here.

Guruvani Digital Media