ಬೆಳಿಗ್ಗೆ ವಾಕ್ ಮಾಡುವುದರಿಂದ ಆಗುವ 15 ಆರೋಗ್ಯ ಪ್ರಯೋಜನಗಳು.!

1

Health Tips:  ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಮನೆಯಿಂದ (Home) ಹೊರಗಡೆ ದೂರ ಹೋಗಿ ವಾಕಿಂಗ್ ಮಾಡಿ ಬರುತ್ತಾರೆ. ಹೀಗೆ ಬೆಳಿಗ್ಗೆ ನಡೆಯುವುದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ.

ಪ್ರತಿಯೊಬ್ಬರೂ ಫಿಟ್ ಮತ್ತು ಫೈನ್ ಆಗಿರಲು ಬೆಳಗಿನ ಜಾವ ನಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ. 2 ರಿಂದ 3 ಕಿಲೋಮೀಟರ್‌ಗಳ ಬೆಳಗಿನ ನಡಿಗೆಯು ದೇಹವನ್ನು ದಿನವಿಡೀ ತಾಜಾ ಮತ್ತು ಶಕ್ತಿಯುತವಾಗಿರಿಸುತ್ತದೆ.

ಹಾಗಿದ್ರೆ ಬೆಳಿಗ್ಗೆ ವಾಕ್ ಮಾಡುವುದರಿಂದ ಆಗುವ ಲಾಭಗಳನ್ನು ತಿಳಿಯೋಣ ಬನ್ನಿ.

 1. ತೂಕ ನಷ್ಟಕ್ಕೆ ಬೆಳಗಿನ ನಡಿಗೆ ಉತ್ತಮ.
 2. ಚರ್ಮ ಹೊಳೆಯುವುದು
 3. ಹೃದಯಕ್ಕೆ ಒಳ್ಳೆಯದು.
 4. ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ.
 5. ನಿದ್ರೆಯ ಚಕ್ರವನ್ನು ಸುಧಾರಣೆ.
 6. ಸ್ನಾಯುಗಳನ್ನು ಬಲಪಡಿಸುತ್ತದೆ.
 7. ರಕ್ತ ಪರಿಚಲನೆ ಸುಧಾರಣೆ
 8. ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
 9. ಸ್ಪಷ್ಟತೆಯನ್ನು ಪಡೆಯಲು ಸಹಾಯಕ.
 10. ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು.
 11. ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
 12. ಮೆದುಳಿನ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುವುದು‌.
 13. ಗರ್ಭಪಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
 14. ಸ್ಟ್ರೋಕ್ ಅಪಾಯವನ್ನು ತಡೆಯುತ್ತದೆ.
 15. ಧನಾತ್ಮಕ ಮನಸ್ಥಿತಿಯನ್ನು ಸೃಷ್ಟಿಸುತ್ತದೆ.
Guruvani News

Comments are closed.