ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಮಿಕರಿಗೆ ವಂಚನೆ ಯಾದಗಿರಿ

0

ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಮಿಕರಿಗೆ ವಂಚನೆ ಯಾದಗಿರಿ

Cheating of workers by forest department officials ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಮಿಕರಿಗೆ ವಂಚನೆ

ಯಾದಗಿರಿ: ನಗಲಪುರ್  ಹಾಗೂ ಬಳಿಚಕ್ರ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಮಿಕರಿಗೆ ವಂಚನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮ ಹಾಗೂ ನಾಗಲಪುರ ಗ್ರಾಮಗಳಲ್ಲಿ, ಒಂದೇ ಜಿಪಿಎಸ್ ಫೋಟೋ ಬಳಕೆ ಮಾಡಿ ವಲಸೆ ಹೋದ ಕಾರ್ಮಿಕರ.

ಲೇಬರ್ ಕಾರ್ಡಗಳಿಂದ ಕೋಟ್ಯಾಂತರ ರೂಪಾಯಿ ಲೂಟಿ

ಅಧಿಕಾರಿಗಳು ಟೆಂಡರ್ ಮಾಲೀಕರಿಂದ ಐವತ್ತು ಸಾವಿರ ತೆಗೆದುಕೊಂಡೆ ಪ್ರಾರಂಭ ಮಾಡಬೇಕು ಅಂತ್ಯೆ ಕೆಲಸ, ಇದು ಒಂದು ಕಡೆಯಾದರೆ ಇನ್ನೊಂದು ಕಡೆ, ವಲಸೆ ಹೋದ ಕಾರ್ಮಿಕರ ಲೇಬರ್ 45 ಕಾರ್ಡುಗಳಿಂದ ಹಣ ಲೂಟಿ ಮಾಡಿಕೊಂಡು ಅಧಿಕಾರಿಗಳು ಮೋಜು ಮಸ್ತಿಗೆ ಮುಂದಾದ್ರ.??  ಲೇಬರ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಕೆಲಸದಲ್ಲಿ ಸ್ಥಳೀಯವಾಗಿ ಲೇಬರ್ ಇರುವುದಿಲ್ಲ. ಆದರೂ ನೆಪ ಮಾತ್ರಕ್ಕೆ ಲೇಬರ್ ಕಾರ್ಡ್ ಗಳಿಗೆ ಹಣ ಜಮಾ ಮಾಡಿ ಸ್ಥಳೀಯ ರೈತರಿಗೆ ತಿಳಿಯದಂತೆ, ಊರಿನಿಂದ ಇನ್ನೊಂದು ಊರಿಗೆ ಜಿಪಿಎಸ್ ಫೋಟೋ ಅಳವಡಿಸಿಕೊಂಡು ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ 45 ಲೇಬರ್ ಕಾಡುಗಳ ಕೆಲಸಕ್ಕೆ ಟೆಂಡರ್ ಇದ್ದು, ವ್ಯಕ್ತಿಗೆ ಒಂದು ಲಕ್ಷ ಕೆಲಸದಲ್ಲಿ, ಟೆಂಡರ್ ಗಳಿಂದ 50,000 ಡೆಪಾಸಿಟ್ ಹಣ ಕೊಟ್ಟು ಟೆಂಡರ್ ಗಳು ಕೆಲಸ ಪ್ರಾರಂಭ ಮಾಡಬೇಕಂತೆ.

ಇದು ಒಂದೂರಿನ ಸಮಸ್ಯೆ ಆದರೆ ಇನ್ನೊಂದು ಊರಿನ ಸಮಸ್ಯೆಗಳು ಬಹಳಷ್ಟು ಇದ್ರೂ ಅಧಿಕಾರಿಗಳ ಕಿವಿಗೆ ಬಿದ್ದರೂ ಬೀಳದಂತೆ ಇರುವುದು ಉಪರಿಯಾಸ, ಅರಣ್ಯ ಇಲಾಖೆ ಅಧಿಕಾರಿ (jee )ಶ್ರೀಧರ್ ಬಿ. ಯಕ್ಷಂತಿ ಅವರಿಗೆ ಸ್ಥಳೀಯವಾಗಿ ಯಾರಾದರೂ ಕರೆ ಮಾಡಿ ಮಾಹಿತಿ ಕೇಳಿದ್ರೆ. ರೆಕಾರ್ಡ್ ಮಾಡಿಕೊಂಡು ತಮಗೆ ಗೊತ್ತಿರುವಂತ ಸ್ಥಳೀಯ ಮುಖಂಡರಿಗೆ ಫೋಟೋ ಮತ್ತು  ಕಾಲ್ ರೆಕಾರ್ಡ್ ಮಾಡಿಕೊಂಡು ಫಾರ್ವರ್ಡ್ ಮಾಡ್ತಾರಂತೆ.    

ಅರಣ್ಯ ಇಲಾಖೆ ಅಧಿಕಾರಿ (Jee) ಶ್ರೀಧರ್ ಬಿ. ಯಕ್ಷಂತಿ ಅವರು ಸ್ಥಳೀಯ ಲೇಬರ್ ಕಾರ್ಡುಗಳು ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂಪಾಯಿ. ದುರ್ಬಳಕೆ ಮಾಡಿದ್ರಾ??    ಇದರ ಬಗ್ಗೆ ಸೂಕ್ತವಾದ ತನಿಖೆ ನಡೆಸಿ. ಬೆಂಗಳೂರಿನಲ್ಲಿ ಇರತಕ್ಕಂತಹ ವಲಸೆ ಹೋದ ಕಾರ್ಮಿಕರ ಲೇಬರ್ ಕಾಡುಗಳನ್ನ ಬಳಕೆ ಮಾಡಿಕೊಂಡಿರುವ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಕ್ರೋಶ.

Amazon offers : Click here.

Guruvani Digital Media